Advertise

13 October 2026

13.10.2026ರ ಹವಾಮಾನ ವರದಿ

13.10.2026ರ ಹವಾಮಾನ ವರದಿ :

ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ. 

ಒಕ್ಟೊಬರ್ 15ರಂದು ರಾಜ್ಯಕ್ಕೆ ಹಿಂಗಾರು ಆಗಮನದ ಸಾಧ್ಯತೆ ಹಾಗೂ ರಾಜ್ಯದಲ್ಲಿ ಉತ್ತಮ ಮಳೆಯ ಲಕ್ಷಣಗಳಿವೆ. 

ಆದರೆ ಈ ಮೊದಲು ಒಕ್ಟೊಬರ್ 14, 15ರಂದು ನಿರೀಕ್ಷಿಸಿದ್ದ ದಕ್ಷಿಣ ಬಂಗಾಳಕೊಲ್ಲಿಯ ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ.
ಪಶ್ಚಿಮದ ಗಾಳಿಯ ( ಅರಬ್ಬಿ ಸಮುದ್ರ) ಪ್ರಭಾವದಿಂದ ಕರಾವಳಿ ಜಿಲ್ಲೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯ ಸಾಧ್ಯತೆಗಳು ಕಡಿಮೆ ಇರಬಹುದು. 

No comments:

Post a Comment

19.10.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

19.10.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂ...