Advertise

02 March 2022

ಬಂಗಾಳಕೂಲ್ಲಿಯ ವಾಯುಭಾರ ಕುಸಿತದ ಮುನ್ಸೂಚನಾ ವರದಿ


ಈಗಿನ ಮುನ್ಸೂಚೆನೆಯಂತೆ ಬಂಗಾಳಕೂಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತವು 04.03.22ರ ಬೆಳಿಗ್ಗೆ ಉತ್ತರ ಶ್ರೀಲಂಕಾ ಕರಾವಳಿಯ ಮೂಲಕ ಹಾದು ತಮಿಳುನಾಡು ಕರಾವಳಿಗೆ ತಲಪುವ ನಿರೀಕ್ಷೆ ಇದೆ. 
04.03.22ರಂದು ಉತ್ತರ ತಮಿಳುನಾಡು ಭಾರಿ ಮಳೆಯ ಮುನ್ಸೂಚೆನೆ ಇದ್ದು. ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಭಾಗಗಳಲ್ಲಿ  ಹ ಮಳೆ ಮುನ್ಸೂಚೆನೆ ಇದೆ. 

5.3.22ರಿಂದ 2 ದಿವಸಗಳ ಮಟ್ಟಿಗೆ  ಕಾಸರಗೋಡು ಸೇರಿದಂತೆ ದಕ್ಷಿಣ ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ, ಮಳೆಯ ಮುನ್ಸೂಚೆನೆ ಇದೆ. 

ಬದಲಾಗಬಹುದು. ತಿಳಿಸಲಾಗುವುದು. 

1 comment:

  1. ಬಹಳ ನಿರೀಕ್ಷೆ ಮಾಡುತ್ತಿದ್ದ ವಾಯುಭಾರ ಕುಸಿತದ ಪರಿಣಾಮ ದ. ಕ. ದಲ್ಲಿಯೂ ಸ್ವಲ್ಪ ಮಟ್ಟಿಗೆ ಪ್ರಭಾವ ಬೀರಲಿದೆ ಎಂಬ ವಿಷಯ ಸ್ವಲ್ಪ ಸಮಾಧಾನಕರ. ತೀವ್ರ ಬಿಸಿಲಿನ ಝಳ ಅಷ್ಟು ಇದೆ. ಇದು ಅಡಿಕೆ ಹಿಂಗಾರದ ನಳ್ಳಿ/ಮಿಡಿಗಳ ಬೆಳವಣಿಗೆಗೆ ಮಾರಕ. ಹಾಗಾಗಿ ಸ್ವಲ್ಪ ಮಟ್ಟಿಗೆ ಮಳೆ ಬಿದ್ದರೆ ತಕ್ಕಮಟ್ಟಿಗೆ ಉಷ್ಣತೆ ಇಳಿದುಉತ್ಕಮ ಫಸಲು ನಿರೀಕ್ಷಿಸಬಹುದು.

    ReplyDelete

20.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

20.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರ್ನಾಟಕ ಕರಾವಳಿ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಗುಡುಗು ಸಹಿತ ...