ಮೊದಲಿನಿಂದಲೂ ಒಂದು ಪ್ರತೀತಿ ಇದೆ. ಕ್ಯಾಂಪ್ಕೊ ಮಹಾಸಭೆ ಮುಗಿದ ಮೇಲೆ ಅಡಿಕೆ ಧಾರಣೆ ಹಿಂದೆ ಬರುತ್ತದೆ ಎಂದು. ಎಷ್ಟೋ ಅಡಿಕೆ ಬೆಳೆಗಾರರು ಈ ಕಾರಣಕ್ಕೆ ಮಹಾಸಭೆಯ ಮುಂಚೆಯೇ ಅಡಿಕೆ ಮಾರಾಟ ಮಾಡಿದವರೂ ಇದ್ದಾರೆ.
ಆದರೆ ಈಗ ಕಳೆದ ವರ್ಷ ( ರೂ 375.00 ರಿಂದ 500.00+) ಹಾಗೂ ಈ ವರ್ಷ ಸಹ ( ಇವತ್ತಿನ ದರ ರೂ525.00) ಸಂಪ್ರದಾಯಕ್ಕೆ ಮುಕ್ತಿ ಕೊಟ್ಟು ದರ ಹೆಚ್ಚಿಸಿದ್ದು ಅಭಿನಂದನೀಯ.
ಬೆಳೆಗಾರರಲ್ಲಿ ಸಂಸ್ಥೆಯ ಬಗ್ಗೆ ವಿಶ್ವಾಸ ಹೆಚ್ಚಿಸುವ ಕಾರ್ಯ ಶ್ಲಾಘನೀಯ.
ಈ ನಿಟ್ಟಿನಲ್ಲಿ ಈಗಿನ ಅಧ್ಯಕ್ಷರಿಗೆ ಹಾಗೂ ಆಡಳಿತ ಮಂಡಳಿಯ ಎಲ್ಲಾ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ.
No comments:
Post a Comment